Surprise Me!

HD Kumaraswamy And Sumalatha Ambareesh ಈಗ ಶತ್ರುಗಳಾಗಿರೋದಕ್ಕೆ ನಿಜವಾದ ಕಾರಣ ಇದೇ. | Oneindia Kannada

2021-07-10 1,713 Dailymotion

ನಟಿ, ಸಂಸದೆ ಸುಮಲತಾ ವಿರುದ್ಧ ಎಚ್‌ಡಿ.ಕುಮಾರಸ್ವಾಮಿ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಕುಮಾರಸ್ವಾಮಿ ಅವರ ಸ್ವಪಕ್ಷದ ಕೆಲವು ನಾಯಕರೇ ಕುಮಾರಸ್ವಾಮಿ ಮಾತುಗಳನ್ನು ಖಂಡಿಸಿದ್ದಾರೆ. ಕುಮಾರಸ್ವಾಮಿ ಆಡಿದ ಮಾತುಗಳಿಗೆ ತೀಕ್ಷ್ಣವಾಗಿಯೇ ಸುಮಲತಾ ಉತ್ತರ ಸಹ ನೀಡಿದ್ದಾರೆ.<br /><br />What Is The Reason Behind War Of Words Between HD Kumaraswamy And Sumalatha Ambareesh. They both were engaged in verbal fight since 2019.

Buy Now on CodeCanyon